KGF 2 look stylish photo which was viral, is now not Yash picture. Rocking Star gave clarification about that photo. <br /><br />ನಟ ಯಶ್ ಅವರ ಒಂದು ಫೋಟೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಕಿ ಬಾಯ್ ಹೊಸ ವೇಷ ನೋಡಿದ್ದ ಅಭಿಮಾನಿಗಳು ಮನಸಾರೆ ಲೈಕ್, ಕಾಮೆಂಟ್ ನೀಡಿದ್ದರು. ಆದರೆ, ಇದೀಗ ಆ ಫೋಟೋ ಯಶ್ ರದ್ದೇ ಅಲ್ಲವಂತೆ.<br />